Exclusive

Publication

Byline

ರಿಜಿಸ್ಟ್ರರ್ ಆಫೀಸ್‌ನಲ್ಲಿ ಸತ್ಯ ಹೇಳುವ ಪ್ರಯತ್ನದಲ್ಲಿ ಸುಬ್ಬು; ಶ್ರಾವಣಿಗೆ ಗಾಬರಿ, ವಿಜಯಾಂಬಿಕಾಗೆ ಖುಷಿ; ಶ್ರಾವಣಿ ಸುಬ್ರಹ್ಮಣ್ಯ

ಭಾರತ, ಏಪ್ರಿಲ್ 23 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 22ರ ಸಂಚಿಕೆಯಲ್ಲಿ ಶ್ರಾವಣಿ ಎಷ್ಟೇ ಬೇಡಿಕೊಂಡ್ರೂ ಸುಬ್ಬು ಮ್ಯಾರೇಜ್ ಸರ್ಟಿಫಿಕೇಟ್‌ಗೆ ಸಹಿ ಹಾಕುವುದಿಲ್ಲ. ದುಃಖದಲ್ಲೇ ರಿಜಿಸ್ಟ್ರರ್ ಆಫೀಸ್ ಕಡೆ ಹೊರಡುತ್ತಾಳೆ ಶ್ರಾವಣಿ.... Read More


ತವರಿನಲ್ಲಿ ಮೊದಲ ರಾಯಲ್‌ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ; ನಾಳಿನ ಐಪಿಎಲ್‌ ಪಂದ್ಯದ 10 ಅಂಶಗಳು

ಭಾರತ, ಏಪ್ರಿಲ್ 23 -- ಐಪಿಎಲ್ 18ನೇ ಆವೃತ್ತಿಯಲ್ಲಿ ನಾಳೆ (ಏ.24 ಗುರುವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ರಾಜಸ್ಥಾನ ರಾಯಲ್ಸ್ (RR) ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್... Read More


ದಿನಕ್ಕೆ 6 ಹೊತ್ತು ಊಟ, ಮಜ್ಜಿಗೆ ಮತ್ತು ವಾಕಿಂಗ್; ನಟಿ ಖುಷ್ಬೂ ಸುಂದರ್‌ ತೂಕ ಇಳಿಕೆ ರಹಸ್ಯ ಬಹಿರಂಗ

Hyderabad, ಏಪ್ರಿಲ್ 23 -- ನಟಿ ಖುಷ್ಬೂ ತೂಕ ಇಳಿಸುವ ಜರ್ನಿ ಆಸಕ್ತಿದಾಯಕವಾಗಿದೆ. ಇತ್ತೀಚಿನ ಸಂದರ್ಶನದಲ್ಲಿ ಅವರು ತೂಕ ಇಳಿಸಿಕೊಳ್ಳಲು ಏನು ಮಾಡಿದೆ ಎಂದು ತಿಳಿಸಿದ್ದಾರೆ. ತೂಕ ಇಳಿಸಲು ಬಯಸುವವರು ಇದನ್ನು ಸಲಹೆಯಾಗಿ ಪರಿಗಣಿಸುತ್ತಿದ್ದಾರೆ.... Read More


ʻಜನ ಥಿಯೇಟರ್‌ಗೆ ಬರ್ತಾರೆ, ʻಯುದ್ಧಕಾಂಡʼ 100 ದಿನ ಓಡೇ ಓಡುತ್ತೆ ಎಂಬ ನಂಬಿಕೆ ಇದೆʼ ಎಂದ ಅಜೇಯ್‍ ರಾವ್‍

Bengaluru, ಏಪ್ರಿಲ್ 23 -- ಅಜೇಯ್‍ ರಾವ್‍ ಅಭಿನಯದ ಮತ್ತು ನಿರ್ಮಾಣದ 'ಯುದ್ಧಕಾಂಡ' ಚಿತ್ರವು ಏಪ್ರಿಲ್‍ 18ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿನ ಕಾಳಜಿ ಮತ್ತು ಕಳಕಳಿಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ... Read More


ಬೆಂಗಳೂರು ಇಸ್ಕಾನ್‌ನಲ್ಲಿ ವಾರ್ಷಿಕ ಬ್ರಹ್ಮೋತ್ಸವ, ತೆಪ್ಪೋತ್ಸವದ ಸಡಗರ: ಭಕ್ತಿ ಲೋಕದಲ್ಲಿ ಮಿಂದೆದ್ದ ಭಕ್ತ ಗಣ

Bangalore, ಏಪ್ರಿಲ್ 23 -- ಬೆಂಗಳೂರು ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ 28ನೆ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ತೆಪ್ಪೋತ್ಸವ ಬುಧವಾರ ವೈಭವದಿಂದ ನಡೆಯಿತು. ಪ್ರತಿ ವರ್ಷವೂ ನಡೆಯುವ ವಾರ್ಷಿಕ ಈ ಬಾರಿಯೂ ವೈಭವದಿಂದಲೇ ಆಯೋಜನೆಗೊಂಡಿತ್ತು. ... Read More


ಪಹಲ್‌ಗಾಮ್‌ ಉಗ್ರದಾಳಿ: ಕಾಶ್ಮೀರೇತರರ ಮೇಲೆ ಉಗ್ರದಾಳಿ ಸಾಧ್ಯತೆ ಎಂದು ಭದ್ರತಾ ಪಡೆಗಳನ್ನು ಎಚ್ಚರಿಸಿದ್ದ ಗುಪ್ತಚರ ಸಂಸ್ಥೆ

ಭಾರತ, ಏಪ್ರಿಲ್ 23 -- ಪಹಲ್‌ಗಾಮ್‌ ಉಗ್ರದಾಳಿ: ದಕ್ಷಿಣ ಕಾಶ್ಮೀರದ ಜನಪ್ರಿಯ ಪ್ರವಾಸಿ ತಾಣದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭದ್ರತಾ ಪಡೆಗಳನ್ನು ಗುಪ್ತಚರ ಸಂಸ್ಥೆಗಳು ಎಚ್ಚರಿಸಿದ್ದವು ಎಂಬ ಅಂಶ ಪಹಲ್‌ಗಾಮ್ ದಾಳಿಯ ಬಳಿಕ ಬಹಿ... Read More


ಪಹಲ್ಗಾಮ್ ಉಗ್ರದಾಳಿ: ಕಾಶ್ಮೀರೇತರರ ಮೇಲೆ ಉಗ್ರದಾಳಿ ಸಾಧ್ಯತೆ ಎಂದು ಭದ್ರತಾ ಪಡೆಗಳನ್ನು ಎಚ್ಚರಿಸಿದ್ದ ಗುಪ್ತಚರ ಸಂಸ್ಥೆ

ಭಾರತ, ಏಪ್ರಿಲ್ 23 -- ಪಹಲ್‌ಗಾಮ್‌ ಉಗ್ರದಾಳಿ: ದಕ್ಷಿಣ ಕಾಶ್ಮೀರದ ಜನಪ್ರಿಯ ಪ್ರವಾಸಿ ತಾಣದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭದ್ರತಾ ಪಡೆಗಳನ್ನು ಗುಪ್ತಚರ ಸಂಸ್ಥೆಗಳು ಎಚ್ಚರಿಸಿದ್ದವು ಎಂಬ ಅಂಶ ಪಹಲ್‌ಗಾಮ್ ದಾಳಿಯ ಬಳಿಕ ಬಹಿ... Read More


ಕಾಶ್ಮೀರದಲ್ಲಿ ಶುರುವಾಗಿದೆ ʻಆಪರೇಷನ್ ಆಲ್‌ಔಟ್ʼ, ತಮಟೆ ಹೊಡೆದು ಕಾರ್ಯಾಚರಣೆ ವಿವರಿಸುವ ಅಗತ್ಯವಿಲ್ಲ: ರಂಗಸ್ವಾಮಿ ಮೂಕನಹಳ್ಳಿ ಬರಹ

Bengaluru, ಏಪ್ರಿಲ್ 23 -- ಸೋಶಿಯಲ್ ಮೀಡಿಯಾದಲ್ಲಿ ಬರೆದು ಪೋಸ್ಟ್ ಮಾಡಲು ಅಪ್ಪಣೆ ಬೇಕಿಲ್ಲ. ಹೀಗಾಗಿ ಎಲ್ಲರೂ ಅವರವರಿಗೆ ತೋಚಿದ್ದು ಬರೆದು ಹಾಕುತ್ತಿದ್ದಾರೆ. ಇದು ಭಾರತ , ಇದು ಸ್ವಂತಂತ್ರ್ಯ. ಈಗ ವಿಷಯಕ್ಕೆ ಬರೋಣ. ಬರೆಯುವ ಉತ್ಸಾಹದಲ್ಲಿ ಕ... Read More


ಕರ್ನಾಟಕ ಡಿಜಿಟಲ್‌ ನೀತಿಯಡಿ ವಾರ್ತಾ ಇಲಾಖೆಯಿಂದ ಡಿಜಿಟಲ್‌ ಜಾಹೀರಾತಿಗೆ ಮಾಧ್ಯಮ, ಏಜೆನ್ಸಿಗಳ ನೊಂದಣಿಗೆ ಅರ್ಜಿ ಆಹ್ವಾನ

Bangalore, ಏಪ್ರಿಲ್ 23 -- ಬೆಂಗಳೂರು: ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ಡಿಜಿಟಲ್‌ ಜಾಹೀರಾತುಗಳ ಮೂಲಕ ತಲುಪಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ಡಿಜಿಟಲ್‌ ಜಾಹೀರಾತು ಮಾರ್ಗಸೂಚಿ - 20... Read More


ಮೀನ ರಾಶಿಯಲ್ಲಿ ಬುಧ ನೇರ ಸಂಚಾರ: ಈ ಬಾರಿಯ ಐಪಿಎಲ್ ಆಟದ ಗ್ರಹಚಾರ ಹೇಗಿರಲಿದೆ? ಹೀಗಿದೆ ಖ್ಯಾತ ಜ್ಯೋತಿಷಿ ಅಭಿಪ್ರಾಯ

ಭಾರತ, ಏಪ್ರಿಲ್ 23 -- ಐಪಿಎಲ್ 2025ರ ಆವೃತ್ತಿಯು ಮಾರ್ಚ್ 22ರಂದು ಆರಂಭವಾಗಿದ್ದು, ಈಗಾಗಲೇ ಒಂದು ತಿಂಗಳನ್ನು ಯಶಸ್ವಿಯಾಗಿ ಪೂರೈಸಿದೆ. ಮೇ 25ರವರೆಗೆ ಪಂದ್ಯಾವಳಿ ನಡೆಯಲಿದ್ದು, ಒಟ್ಟು 74 ಪಂದ್ಯಗಳು ನಡೆಯಲಿವೆ. ಪಂದ್ಯಾವಳಿ ಆರಂಭವಾದ ಸಮಯದಲ್... Read More